Thursday 10 April 2014

ಮಗನ
ಒಳಿತಿಗಾಗಿ
ತನ್ನೆಲ್ಲ
ಕನಸುಗಳ
ಬಲಿ ಕೊಟ್ಟ
ಹೆತ್ತಬ್ಬೆ…

ತನ್ನ
ಕನಸುಗಳಿಗಾಗಿ
ಹೆತ್ತಬ್ಬೆಯ
ಕಡೆಗಣಿಸಿದ
ಮಗರಾಯ…

ತಾಯಿಯ
ತ್ಯಾಗಕ್ಕೆ
ಸ್ವಾಥ೯ದ
ಪ್ರತಿಫಲ…

ಮಗನಿಗೊ
ಪ್ರೀತಿ -ವಾತ್ಸಲ್ಯವು
ಗೌಣ
ಹಣ ಗಳಿಸುವ
ಹಂಬಲ…!!

1 comment:

  1. ಹಣದ ಮೋಹ ಮರೆಸುತ್ತೆ ಸಂಬಂಧಗಳ.

    ReplyDelete