Monday 2 February 2015

ಮನದ
ರಥಬೀದಿಯಲ್ಲಿ
ನೆನಪ
ಮೆರವಣಿಗೆ
ಸಾಗಿದೆ
ಸಂತಸದ
ಸುಳಿವಿಲ್ಲ
ಕಾರಣ
ಬಳಿಯಲ್ಲಿ
ಅವಳಿಲ್ಲ 

---------------------------------------------------

ಕಲ್ಪನೆಯಲ್ಲಿ
ಭಾವತೀವ್ರತೆ 
ತುಂಬಿ
ನಿನ್ನ
ನೆನಪಲ್ಲೆ
ಕವಿತೆಯೊಂದು
ಜನಿಸಿದೆ
ಏನೆಂದು
ಹೆಸರಿಡಲಿ
ಕನಸೆಂದು
ಕರೆಯಲೆ.?

1 comment:

  1. ಒಲುಮೆಯ ತೀವ್ರತೆ ಇಲ್ಲಿ ಮೇಳೈಸಿದೆ.

    ReplyDelete