Thursday 23 April 2015

ಮನಸು
ಕಾಯುತ್ತಿದೆಯೆಕೋ
ನನಸಾಗದ
ಕನಸಿಗೆ
ಒಂದು
ಬಾರಿ
ಒಲಿಸಿಕೊಳ್ಳುವ
ಛಲ
ಕನಸು
ಜೊತೆ
ನೀಡಿ
ನನಸಾಗುವುದೇ
ಇಲ್ಲ
ನೆನಪಾಗುವುದೇ
ಕಾಡುತ್ತಿರುವ
ಯಕ್ಷಪ್ರಶ್ನೆ...?

1 comment:

  1. ಬಿಡಿಸಿಕೊಳ್ಳಲಿ ಯಕ್ಷ ಪ್ರಶ್ನೆಯೂ!

    ReplyDelete