Thursday 6 March 2014

ನನ್ನ
ಪ್ರತಿ
ಕವಿತೆಗಳಲ್ಲಿ
ಇಣುಕಿ
ನೆನಪುಗಳನ್ನು
ಕೆಣಕಿ
ಹೋಗುವ
ನೀನು
ಬದುಕ
ಬಂಡಿಗೆ
ನೊಗವಾಗಬಾರದೇ.?

1 comment:

  1. ನಮ್ಮ Raj Patil ಅವರು ಒಟ್ಟಿಗೆ ಹಲವು ಪೋಸ್ಟುಗಳನ್ನು ಹಾಕಿದ್ದಾರೆ.
    ಅದರಲ್ಲಿ ನಾನು ಇಷ್ಟಪಟ್ಟು ಓದಿದ ಕವನದ ಆಶಯ ಮನಸೆಳೆಯಿತು

    ReplyDelete