Monday 17 March 2014

ಅಲೆಗಳ
ಹೊಡೆತಕ್ಕೆ
ಕಡಲ
ಕೊರೆತಕ್ಕೆ
ಕಲ್ಲು
ಕೂಡಾ
ಕರಗುವುದಂತೆ
ಆದರೆ
ನನ್ನವಳ
ಹೃದಯ
ತುಂಬಾ
ಗಟ್ಟಿ…!!

1 comment:

  1. ನಿಜ ಕೆಲವೊಂದು ಕಲ್ಲುಗಳನ್ನು ಕರಗಿಸಲು ಅಸಾಧ್ಯವೇ ಸರೀ.

    ReplyDelete