Wednesday 10 September 2014

ನಾ
ಬರೆಯುವ
ಕವಿತೆಗಳಲ್ಲಿ
ಅವಳಿದ್ದರೆನು
ಇರದಿದ್ದರೆನು
ಬರಹ
ನನ್ನೊಳಗೆ
ನಾ
ಬರಹದೊಳಗೆ
ಬಿಡಿಸಲಾಗದ
ಬಂಧ…!!

____________________________________________________

ಮನದ
ಗಭ೯ದಲ್ಲೆಲ್ಲೊ
ಅಡಗಿ
ಕುಳಿತಿದ್ದ
ನೆನಪು
ಇಂದು
ಮತ್ತೆ
ನಿನ್ನ
ಕಂಡೊಡನೆ
ಮೆರೆಯುತ್ತಿದೆ
ಮನಸನ್ನೆ
ಗುಲಾಮನನ್ನಾಗಿಸಿ…!!

1 comment:

  1. ಮೊದಲ ಕವನದಲ್ಲಿ ಅವಳು ಮತ್ತು ತಾನೆಂಬ ಕವಿಯೂ ಏಕೀಭವವಾದರೇ.
    ಎರಡನೇ ಕವನವು ನೆನಪುಗಳು ನಮ್ಮನ್ನು ಗುಲಾಮನಾಗಿಸುವ ಪರಿಯನ್ನು ಸೋಜಿಗದಿ ನೋಡುತ್ತೆ.

    ReplyDelete