Wednesday 10 September 2014

ನನ್ನದೆನ್ನುವುದು
ಏನಿಲ್ಲ
ಇಲ್ಲಿ
ನಾನೆಂಬುವುದು
ಬರಿಯ
ನೆಪ
ಮಾತ್ರ
ಮರೆತ
ನೆನಪುಗಳು
ಮುರಿದ
ಕನಸುಗಳೆರಡು
ನಿನ್ನದಲ್ಲವೆ…!!

1 comment:

  1. ಸುಖಃವು ಅವಳೇ, ಮನೋ ವೇದನೆಗೂ ಮೂಲ ಅವಳೇ...

    ReplyDelete