Wednesday 10 September 2014

ನೀನು
ನೀನೆಂಬ
ಅಹಮ್ಮಿನಲಿ
ನಾವು
ಎನ್ನುವುದ
ಮರೆತು
ನನ್ನನ್ನು
ನಾನಾಗಿಸಿ
ನೀ
ನಡೆದು
ಹೋದ
ದಾರಿಯ
ತುಂಬೆಲ್ಲ
ನಮ್ಮ
ನೆನಪುಗಳೇ…!!

1 comment:

  1. ನಾವೇನೆಂದು ಆಕೆ ತೋರುಔರೆಗೂ ಅರಿವಿರಲಿಲ್ಲ. ನಮ್ಮ ಬಗ್ಗೆ ನಮಗೇನೇ!

    ReplyDelete