Friday 11 July 2014

ಇಳಿಜಾರಿನಲ್ಲಿ
ನೀರು
ನಿಂತಂತೆ
ನನ್ನೆದೆಯ
ತುಂಬೆಲ್ಲ
ನಿನ್ನ
ನೆನಪುಗಳ
ಸಂಗ್ರಹಣೆ
ಕಾಯುತ್ತಿದ್ದೆನೆ
ಹೊಸ
ಕನಸಿನ
ಪ್ರವಾಹಕ್ಕಾಗಿ
ಹಳೇ
ನೆನಪುಗಳನ್ನು
ಪ್ರಪಾತದೆಡೆಗೆ
ಕೊಚ್ಚೊಯ್ಯಲು…!!

1 comment:

  1. ಬಂದೇ ಬರುವುದಾದರೂ ಮಹಾ ಪೂರ.

    ReplyDelete