Thursday 17 July 2014

ಗೆಳತಿ
ಒಂದು
ಮಾತು ಕೇಳಿದ್ದರೆ
ಕನಸುಗಳ
ಸಿಂಗರಿಸಿ
ಹೃದಯವ
ಕೈಗಿಡುತ್ತಿದ್ದೆ
ಹೀಗೆ
ಕಣ್ಣಲ್ಲೇ
ಸಂಚು ಮಾಡಿ
ಮುಗುಳ್ನಗೆಯೊಂದಿಗೆ
ಕೊಲ್ಲುವ
ಅವಶ್ಯಕತೆ
ಏನಿತ್ತು…?

2 comments:

  1. ನಾನೊಬ್ಬನೇ ಹೀಗೆ ಹತನಾದವನು ಎಂದುಕೊಂಡಿದ್ದೆ, ತಾವೂ ನನ್ನ ಸಂಗಡಿಗರೇ ಆದಿರಿ!

    ReplyDelete