Friday 11 July 2014

ಗೆಳತಿ
ಕನಸುಗಳನ್ನು
ಮೀಸಲಿಟ್ಟಿದೆ
ನಿನಗಾಗಿ
ತಿಳಿದಿರಲಿಲ್ಲ
ನೀನೊಂದು
ಕನಸಾಗುವಿಯಂದು
ಮೀಸಲಿಟ್ಟ
ಕನಸುಗಳೀಗ
ಹಳತು
ಕೊಳೆತು
ನೆನಪುಗಳಾಗಿ
ಬಿಟ್ಟಿವೆ…!!

1 comment:

  1. ಕನಸಾಗಬಲ್ಲವಳೇ ಬರೀ ಕನಸಾದದ್ದು ವಿಪರ್ಯಾಸ!

    ReplyDelete