Friday 11 July 2014

ಒಂದೇ
ಸಮನೆ
ಮುಂದೊಡುತಿದೆ
ಬದುಕು
ಆದರೂ
ನಿನ್ನ
ನೆನಪಲ್ಲೇ
ಸಿಲುಕಿ
ಸಾಯುತ್ತಿರುವ
ನಾನೊಬ್ಬ
ಹಿಂದುಳಿದ
ಜೀವಿ…!!

1 comment:

  1. ಆ ಕಹಿ ನೆನಪುಗಳನೇ ಇಂಧನವಾಗಿಸಿ, ಬದುಕಿನ ಬಂಡಿಯನು ಮುನ್ನಡೆಸುವ ಶಕ್ತಿ ಬರಲಿ.

    ReplyDelete