Friday 11 July 2014

ಅಲ್ಲೊಂದು
ಖಾಲಿ ಸೀಸೆ
ಶರಾಬು - ಶಾಯರಿ
ಅವನು
ಅವನೊಬ್ಬನೇ
ಮತ್ತು
ಅವಳ ಹಲವಾರು
ನೆನಪುಗಳು…!!

1 comment:

  1. ಹನಿ ಹನಿಯಲೂ ಪ್ರತಿಫಲನ ಅವಳದೇ ಚಹರೆ.

    ReplyDelete