Friday 11 July 2014

ಬನ್ನಿ
ನೆನಪುಗಳೆ
ಸಾಕಿನ್ನು
ಬೆತ್ತಲಾಗಿದ್ದು
ಹಿಂತಿರುಗಿ
ಬಂದು
ಮನದ
ಗೂಡು
ಸೇರಿ
ಕನಸುಗಳು
ಬರುವ
ಹೊತ್ತಾಯಿತು
ಮನಸು
ಹುಚ್ಚು
ಭ್ರಮೆಯಲ್ಲಿ
ಅರಳುವ
ಸಮಯ…!!

1 comment:

  1. ಇಂತಹ ಸಂಭ್ರಮ ಅನುದಿನವೂ ಇರಲಿ.

    ReplyDelete