Saturday 28 September 2013

ಮೊಗ್ಗೊಂದು ಕುಡಿಯೊಡೆದು
ಹೂವಾಗಿ ಅರಳಿದೆ
ಪರಿಮಳವ ಬೀರುತ್ತ
ದುಂಬಿಗಳ ಸೆಳೆದಿದೆ...


ಪ್ರೀತಿಯ ನಿವೇದನೆಗೆ
ಪ್ರೇಮ ಪೂವ೯ಕವಾಗಿ
ಅಂತಿಮ ನಮನಕೆ
ಶಾಂತಿ ಸೂಚಕವಾಗಿ...

ಸಂಭ್ರಮದ ಘಳಿಗೆಗಳ
ಶುಭ ಸೂಚಕವಾಗಿ
ಸ್ನೇಹದ ಆರಂಭಕೆ
ನಂಬಿಕೆಯ ಗುರುತಾಗಿ...

ಪ್ರೀತಿ ಸೂಚಕ ಕೆಂಪು ಗುಲಾಬಿ
ಶಾಂತಿ ಸೂಚಕ ಬಿಳಿ ಗುಲಾಬಿ
ಸ್ನೇಹದ ಪ್ರತಿಕ ಹಳದಿ ಗುಲಾಬಿ
ವಿಧ ವಿಧ ವಣ೯ದಿ ವಿವಿಧ ಗುಲಾಬಿ...

ಓ ಗುಲಾಬಿಯೆ ನಿನೇಷ್ಟು ಚೆನ್ನ
ಓ ಗುಲಾಬಿಯೆ ನಿನೇಷ್ಟು ಧನ್ಯ...!!!


$~ರಾಜ್ ಪಾಟೀಲ್ ~`$

1 comment:

  1. ಒಂದೇ ರೋಜಾ ಹೂ, ವಿವಿದ ಬಣ್ಣಗಳ ಮುಖೇನ ಹಲವು ಭಾವಗಳಿಗೆ ಅರ್ಥವ್ಯಾಪಿಯಾಗುವುದೇ ಅದರ ಗಿರಿಮೆ.

    ReplyDelete